ಸಿಬ್ಬಂದಿಗೆ ದುಬಾರಿ ಕಾರು ಗಿಫ್ಟ್​ ಮಾಡಿದ ನಟಿ ಜಾಕ್ವೆಲಿನ್​ – ವಿಡಿಯೋ ವೈರಲ್

ನವದೆಹಲಿ: ಹಬ್ಬಗಳಿಗೆ ತಮ್ಮ ಮನೆಯ ಸಿಬ್ಬಂದಿಗೆ ನಟಿಮಣಿಯರು ವಿಶೇಷ ಗಿಫ್ಟ್​ ಕೊಡುವ ಸಂಪ್ರದಾಯ ಮುಂದುವರೆದಿದೆ. ಇದಾಗಲೇ ನಟಿಯರಾದ ಅನುಷ್ಕಾ ಶೆಟ್ಟಿ, ಅಲಿಯಾ ಭಟ್ ಕಾರನ್ನು ಕೊಟ್ಟು ಸುದ್ದಿ ಮಾಡಿದ್ದರು. ಅದೇ ಹಾದಿಯಲ್ಲಿ ಸಾಗಿದ್ದಾಗ ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡಿಸ್. ಅನುಷ್ಕಾ ಶೆಟ್ಟಿಯವರು 12 ಲಕ್ಷ ರೂಪಾಯಿ ಕಾರನ್ನು ತಮ್ಮ ಸಿಬ್ಬಂದಿಗೆ ಗಿಫ್ಟ್​ ಆಗಿ ಕೊಟ್ಟಿದ್ದರು. ಇದೀಗ ಜಾಕ್ವೆಲಿನ್​ ತಮ್ಮ ಮನೆಯ ಸಿಬ್ಬಂದಿಗೆ ದುಬಾರಿ ಕಾರು ಗಿಫ್ಟ್ ಮಾಡಿದ್ದಾರೆ. ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ … Continue reading ಸಿಬ್ಬಂದಿಗೆ ದುಬಾರಿ ಕಾರು ಗಿಫ್ಟ್​ ಮಾಡಿದ ನಟಿ ಜಾಕ್ವೆಲಿನ್​ – ವಿಡಿಯೋ ವೈರಲ್