ಈ ಇಟಲಿಯವಳ ಕಾಟ ತಾಳಲಾರೆ, ಪ್ಲೀಸ್‌ ನನ್ನನ್ನು ಅರೆಸ್ಟ್‌ ಮಾಡಿ ಜೈಲಿಗೆ ದಬ್ಬಿಬಿಡಿ ಎಂದು ಅಂಗಲಾಚಿದ ಪತಿ!

ರೋಮ್‌: ಮದುವೆಯಾಗಿಲ್ಲ ಎಂದು ಎಷ್ಟೋ ಯುವಕ,ಯುವತಿಯರು ಖಿನ್ನತೆಗೆ ಜಾರುವುದಿದೆ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಅದೇ ರೀತಿ ಮದುವೆಯಾದವರು ಯಾಕಾದರೂ ಮದುವೆಯಾದೆನೋ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ, ಸಂಗಾತಿಯ ಕೊಲೆ ಮಾಡಿದ್ದಾರೆ. ಸಹವಾಸವೇ ಬೇಡ ಎಂದು ವಿಚ್ಛೇದನವನ್ನೂ ಪಡೆದಿದ್ದಾರೆ. ಇದಕ್ಕಿಂತ ಭಿನ್ನವಾದ ಘಟನೆಯೊಂದು ಇಟಲಿಯಲ್ಲಿ ನಡೆದಿದೆ. ಅಲ್ಲಿ ನಡೆದ ಸುದ್ದಿ ಜಗತ್ತಿನಾದ್ಯಂತ ವೈರಲ್‌ ಆಗಲು ಕಾರಣವೆಂದರೆ ಹೆಂಡತಿಯ ಹಿಂಸೆ ತಾಳದೇ ಗಂಡನೊಬ್ಬ ತನ್ನ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಹಾಗಂತ ಪತ್ನಿಯ ವಿರುದ್ಧ ಕೇಸ್‌ ಹಾಕಿ ಆಕೆಯನ್ನು ತೊಂದರೆಗೆ ಸಿಲುಕಿರುವ … Continue reading ಈ ಇಟಲಿಯವಳ ಕಾಟ ತಾಳಲಾರೆ, ಪ್ಲೀಸ್‌ ನನ್ನನ್ನು ಅರೆಸ್ಟ್‌ ಮಾಡಿ ಜೈಲಿಗೆ ದಬ್ಬಿಬಿಡಿ ಎಂದು ಅಂಗಲಾಚಿದ ಪತಿ!