‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ… ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ…’

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡು ಲಕ್ಷಾಂತರ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಹಲವು ತಾರೆಯರೂ ಕಣ್ಣೀರಾಗಿದ್ದಾರೆ. ಪುನೀತ್‌ ಅವರ ಜತೆ ಬಹುವರ್ಷಗಳ ಒಡನಾಟ ಹೊಂದಿರುವ ನಟ ಜಗ್ಗೇಶ್‌ ಪುನೀತ್‌ ಕುರಿತು ಭಾವುಕವಾದ ಮಾತುಗಳನ್ನಾಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅವರು ಪುನೀತ್‌ ಅವರ ಕುರಿತಾಗಿ ಮಾತನಾಡುತ್ತಾ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದೇನೆಂದರೆ ಇನ್ನು 20-23 ವರ್ಷಗಳಲ್ಲಿ ಪುನೀತ್‌ ಮತ್ತೆ ಹುಟ್ಟಿಬರುತ್ತಾನೆ. ಅದು ಕೂಡ ಡಾ.ರಾಜ್‌ ಅವರ ಕುಟುಂಬದಲ್ಲಿಯೇ ಎಂದಿದ್ದಾರೆ. ಪುನೀತ್‌ನ ನಿಧನದ ಸುದ್ದಿ ಕೇಳುವ ದಿನ … Continue reading ‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ… ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ…’