ಮುಂಬೈ ಯುವಕ ಕುತ್ತಿಗೆ ಸೀಳಿಕೊಂಡ… ಐರ್ಲೆಂಡ್​ನಲ್ಲಿ ಕೂತವ ಬಚಾವ್​ ಮಾಡಿದ… ಅಬ್ಬಬ್ಬಾ ಎಂಥ ವಿಚಿತ್ರವಿದು!

ಮುಂಬೈ: ಆಯಸ್ಸು ಇದ್ದರೆ ಎಂಥ ಬಂಡೆಗಲ್ಲು ಉರುಳಿಬಿದ್ದರೂ ಸಾಯುವುದಿಲ್ಲ, ಎಷ್ಟೇ ಎತ್ತರದಿಂದ ಧುಮುಕಿದರೂ ಉಸಿರು ಹೋಗುವುದಿಲ್ಲ ಎಂಬಿತ್ಯಾದಿ ಮಾತುಗಳಿವೆ. ಅಂಥದ್ದೇ ಒಂದು ಉದಾಹರಣೆಗೆ ಸಾಕ್ಷಿಯಾಗಿದೆ ಇಲ್ಲೊಂದು ಲೈವ್​ ಆತ್ಮಹತ್ಯೆ ಪ್ರಯತ್ನ. ಇದು ನಡೆದಿರುವುದು ಮುಂಬೈನ ದುಲೆ ಎಂಬಲ್ಲಿ. 23 ವರ್ಷದ ವ್ಯಕ್ತಿಯೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವವರು ಫೇಸ್​ಬುಕ್​ ಲೈವ್​ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಅದೇ ರೀತಿ ಈ ಯುವಕ ಕೂಡ ಫೇಸ್​ಬುಕ್​ ಲೈವ್​ಗೆ ಬಂದಿದ್ದಾನೆ. ಅಳುತ್ತಲೇ ತನಗಾಗಿರುವ ಕಷ್ಟ, ತನ್ನ ನೋವು, … Continue reading ಮುಂಬೈ ಯುವಕ ಕುತ್ತಿಗೆ ಸೀಳಿಕೊಂಡ… ಐರ್ಲೆಂಡ್​ನಲ್ಲಿ ಕೂತವ ಬಚಾವ್​ ಮಾಡಿದ… ಅಬ್ಬಬ್ಬಾ ಎಂಥ ವಿಚಿತ್ರವಿದು!