ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!

ನವದೆಹಲಿ: ಟಿ.ವಿ, ಸಿನಿಮಾ, ವೆಬ್​ಸಿರೀಸ್​ಗಳಲ್ಲಿ ಬರುವ ಅಪರಾಧ ದೃಶ್ಯಗಳನ್ನು ನೋಡಿ ಹಲವಾರು ಯುವಕರು ಇದಾಗಲೇ ಅಪರಾಧ ಲೋಕಕ್ಕೆ ಇಳಿದಿರುವುದು ಹೊಸ ವಿಷಯವೇನಲ್ಲ. ಅದರಲ್ಲಿಯೂ ಇತ್ತೀಚಿನ ಹಲವು ಸಿನಿಮಾ ನಾಯಕರು ಮಾಡುವ ಕೆಟ್ಟ ಪಾತ್ರಗಳಿಗೆ ಮರುಳಾಗಿ ಅವರ ಅಭಿಮಾನಿಗಳು ಕೂಡ ಕೆಟ್ಟ ಹಾದಿಯನ್ನು ಹಿಡಿಯುತ್ತಿರುವುದೂ ಹೊಸ ವಿಷಯವೇನಲ್ಲ. ಅಂಥದ್ದೇ ಒಂದು ಅಪರಾಧ ಕೃತ್ಯ ಮಾಡಹೋಗಿ 22 ವರ್ಷದ ಸಹೋದರರಿಬ್ಬರು ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಸುಲಭದಲ್ಲಿ ಹಣ ಮಾಡಲು ಇರಲು ಮಾರ್ಗಗಳೇನು ಎಂಬ ಬಗ್ಗೆ ಸೋದರಸಂಬಂಧಿಗಳಾದ ನದೀಮ್ ಮತ್ತು ಅಫ್ತಾಬ್ … Continue reading ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!