VIDEO: ನಾಯಿ ಬಿಟ್ಟು ಯೂಕ್ರೇನ್‌ನಿಂದ ಬರಲಾರೆ, ಪ್ಲೀಸ್‌ ಹೆಲ್ಪ್‌ ಮಾಡಿ- ವಿಡಿಯೋ ಮೂಲಕ ಮನವಿ ಮಾಡಿಕೊಂಡ ವಿದ್ಯಾರ್ಥಿ

ಕೀವ್: ಯುದ್ಧದ ಭೀತಿಯಿಂದ ಯೂಕ್ರೇನ್‌ ನಿವಾಸಿಗಳು ತತ್ತರಿಸಿ ಹೋಗುತ್ತಿದ್ದಾರೆ. ಬೇರೆ ಬೇರೆ ದೇಶದ ವಾಸಿಗಳು ಅದರಲ್ಲಿಯೂ ಹೆಚ್ಚಾಗಿ ವಿದ್ಯಾರ್ಥಿಗಳು ತಾಯ್ನಾಡನ್ನು ತಲುಪಲು ಹಪಹಪಿಸುತ್ತಿದ್ದಾರೆ. ತಮ್ಮ ಪ್ರಾಣ ಕಾಪಾಡಿಕೊಂಡರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸ್ಥಿತಿಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ತನ್ನ ಅತ್ಯಂತ ಜೀವದ ಗೆಳೆಯ ಅನ್ನಿಸಿಕೊಂಡಿರುವ ನಾಯಿಗಾಗಿ ಯೂಕ್ರೇನ್‌ ಬಿಡಲು ಸಾಧ್ಯವಾಗದೇ ಪರದಾಡುತ್ತಿದ್ದಾನೆ. ನನ್ನ ನಾಯಿಯನ್ನು ನನ್ನ ಜತೆಗೆ ವಾಪಸ್‌ ತಾಯ್ನಾಡನ್ನು ತಲುಪಿಸುವಂತೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಗೋಗರೆದಿದ್ದಾನೆ. ಪೂರ್ವ ಉಕ್ರೇನ್‍ನ ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿ … Continue reading VIDEO: ನಾಯಿ ಬಿಟ್ಟು ಯೂಕ್ರೇನ್‌ನಿಂದ ಬರಲಾರೆ, ಪ್ಲೀಸ್‌ ಹೆಲ್ಪ್‌ ಮಾಡಿ- ವಿಡಿಯೋ ಮೂಲಕ ಮನವಿ ಮಾಡಿಕೊಂಡ ವಿದ್ಯಾರ್ಥಿ