ಆಸ್ಟ್ರೇಲಿಯಾದಲ್ಲಿ ಅಡುಗೆ ಮಾಡಿ 1.8 ಕೋಟಿ ರೂ. ಗೆದ್ದ ಭಾರತೀಯ ಯುವಕ!

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಅಡುಗೆ ಸ್ಪರ್ಧೆಯಲ್ಲಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ ಇದೀಗ ಜಾಲತಾಣದಲ್ಲಿ ಸಕತ್‌ ಫೇಮಸ್‌ ಆಗಿದ್ದಾರೆ. ಜಸ್ಟಿನ್ ನಾರಾಯಣ್ ಎನ್ನುವ 27 ವರ್ಷದ ಯುವಕ ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ಸೀಸನ್ 13ರ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ 2.5 ಲಕ್ಷ ಡಾಲರ್ (ಸುಮಾರು 1.8 ಕೋಟಿ ರೂಪಾಯಿ) ನಗದು ಗೆದ್ದಿದ್ದಾರೆ. ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ರಿಯಾಲಿಟಿ ಶೋನ ಫಿನಾಲೆಯಲ್ಲಿ ನಡೆದ ಭಾರಿ ಪೈಪೋಟಿಯಲ್ಲಿ ಇವರು ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರೆಲಿಯಾದ ಪೇಟೆ ಹಾಗೂ ಬಾಂಗ್ಲಾದೇಶದ … Continue reading ಆಸ್ಟ್ರೇಲಿಯಾದಲ್ಲಿ ಅಡುಗೆ ಮಾಡಿ 1.8 ಕೋಟಿ ರೂ. ಗೆದ್ದ ಭಾರತೀಯ ಯುವಕ!