ಎಸ್‌ಎಸ್‌ಎಲ್‌ಸಿ, ಐಟಿಐ ಉತ್ತೀರ್ಣರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ 4 ಸಾವಿರ ಹುದ್ದೆಗಳಿಗೆ ಆಹ್ವಾನ

ನವದೆಹಲಿ: ದಕ್ಷಿಣ ಮಧ್ಯ ರೈಲ್ವೆ ಸುಮಾರು 4000 ಅಪ್ರೆಂಟಿಸ್​​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ ಹೀಗಿವೆ: ಫಿಟ್ಟರ್​​ – 1460 ಹುದ್ದೆ ಎಸಿ ಮೆಕ್ಯಾನಿಕ್​ – 250 ಹುದ್ದೆ ಬಡಗಿ – 18 ಹುದ್ದೆ ಡಿಸೇಲ್​ ಮೆಕ್ಯಾನಿಕ್​ – 531 ಹುದ್ದೆ​ ಎಲೆಕ್ಟ್ರಿಷಿಯನ್​ – 1019 ಹುದ್ದೆ ಎಲೆಕ್ಟ್ರೋನಿಕ್​ ಮೆಕ್ಯಾನಿಕ್​ – 92 ಹುದ್ದೆ ಮಷಿನಿಸ್ಟ್​ – 71 ಹುದ್ದೆ ಎಂಎಂಟಿಎಂ – 5 ಹುದ್ದೆ ಪೇಂಟರ್​ – 80 ಹುದ್ದೆ ವೆಲ್ಡರ್​ – 533 … Continue reading ಎಸ್‌ಎಸ್‌ಎಲ್‌ಸಿ, ಐಟಿಐ ಉತ್ತೀರ್ಣರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ 4 ಸಾವಿರ ಹುದ್ದೆಗಳಿಗೆ ಆಹ್ವಾನ