ಅಮ್ಮನ ಅಕ್ರಮ ಸಂಬಂಧ ಒಪ್ಪಿಕೊಳ್ಳಲೆ? ನಾನು ಮದುವೆಯಾಗಲೆ? ಸಂದಿಗ್ಧ ಸ್ಥಿತಿಗೆ ಪ್ಲೀಸ್ ದಾರಿ ತೋರಿ…

ಅಮ್ಮ ಗಂಡನನ್ನು ಕಳೆದುಕೊಂಡು ಅದೆಷ್ಟೋ ವರ್ಷಗಳೇ ಆಗಿಹೋಗಿವೆ. ಚಿಕ್ಕವಯಸ್ಸಿನಲ್ಲಿಯೇ ನನ್ನ ಅಪ್ಪ ತೀರಿಕೊಂಡರು. ಅಮ್ಮ ಒಬ್ಬಳೇ ನನ್ನನ್ನು ಚೆನ್ನಾಗಿ ಬೆಳೆಸಿದರು. ಈಗ ನನಗೆ 24 ವರ್ಷ. ಈಗ ನಾನೊಬ್ಬನನ್ನು ಇಷ್ಟಪಟ್ಟಿದ್ದು, ಎಲ್ಲರೂ ಮದುವೆಗೆ ಒಪ್ಪಿದ್ದಾರೆ. ಆದರೆ ಸಮಸ್ಯೆಯಾಗಿರುವುದು ನನ್ನ ತಾಯಿಯದ್ದು. ಅವರಿಗೆ 47 ವರ್ಷ ನನ್ನ ತಾಯಿ ನಾಲ್ಕೈದು ವರ್ಷಗಳಿಂದ ನಮ್ಮ ದೂರದ ಸಂಬಂಧಿಕರೊಬ್ಬರ ಜತೆ ಸಾಂಗತ್ಯವನ್ನು ಮಾಡಿಬಿಟ್ಟಿದ್ದಾರೆ. ಆತನಿಗೆ ಹೆಂಡತಿ, ಮಕ್ಕಳು ಎಲ್ಲಾರೂ ಇದ್ದಾರೆ. ಆದರೂ ನಮ್ಮ ತಾಯಿಯ ಜೊತೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ನನಗೆ ಈ … Continue reading ಅಮ್ಮನ ಅಕ್ರಮ ಸಂಬಂಧ ಒಪ್ಪಿಕೊಳ್ಳಲೆ? ನಾನು ಮದುವೆಯಾಗಲೆ? ಸಂದಿಗ್ಧ ಸ್ಥಿತಿಗೆ ಪ್ಲೀಸ್ ದಾರಿ ತೋರಿ…