ಅತ್ತೆಗೆ ಅಕ್ರಮವಾಗಿ ಹುಟ್ಟಿದ್ದಾನೆ ನನ್ನ ಗಂಡ- ಪೊಲೀಸ್‌ಠಾಣೆ ಮೆಟ್ಟಿಲೇರಿದ ಪತ್ನಿ!

ಅಹಮದಾಬಾದ್: ಅತ್ತೆ- ಸೊಸೆಯಂದಿರ ಜಗಳವೇನೂ ಹೊಸತಲ್ಲ. ಅತ್ತೆ- ಸೊಸೆಯ ಜಗಳ ತಾರಕಕ್ಕೆ ಏರಿದಾಗ ಅದು ಪೊಲೀಸ್‌ ಠಾಣೆ, ನಂತರ ಕೋರ್ಟ್‌ ಮೆಟ್ಟಿಲೇರುವ ಘಟನೆಗಳೂ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಸ್ವಲ್ಪ ಭಿನ್ನ ಘಟನೆ ನಡೆದಿದೆ. ಇದು ನಡೆದಿರುವುದು ಅಹಮದಾಬಾದ್‌ನಲ್ಲಿ. ಇಲ್ಲಿ ಅತ್ತೆ- ಸೊಸೆ ಜಗಳ ಪೊಲೀಸ್‌ ಠಾಣೆಯವರೆಗೂ ಹೋಗಿದೆ. ಆದರೆ ವಿಚಿತ್ರ ಎಂದರೆ ಇಲ್ಲಿ ಸೊಸೆ ಸ್ವಲ್ಪ ಡಿಫರೆಂಟ್‌ ರೀತಿಯ ದೂರನ್ನು ಅತ್ತೆಯ ವಿರುದ್ಧ ದಾಖಲು ಮಾಡಿದ್ದಾಳೆ. ಅದೇನೆಂದರೆ ನನ್ನ ಗಂಡ, ನನ್ನ ಅತ್ತೆಯ ಅಕ್ರಮ ಮಗ. … Continue reading ಅತ್ತೆಗೆ ಅಕ್ರಮವಾಗಿ ಹುಟ್ಟಿದ್ದಾನೆ ನನ್ನ ಗಂಡ- ಪೊಲೀಸ್‌ಠಾಣೆ ಮೆಟ್ಟಿಲೇರಿದ ಪತ್ನಿ!