ಪತಿ ಅಕ್ರಮ ಸಂಬಂಧ ಹೊಂದಿರುವುದು ತಿಳಿದರೆ ಕಾನೂನಡಿ ಪತ್ನಿಗಿರುವ ಹಕ್ಕುಗಳೇನು? ಇಲ್ಲಿದೆ ಮಾಹಿತಿ…

ವ್ಯಕ್ತಿಯೊಬ್ಬ ವಿಚ್ಛೇದನ ಪಡೆಯದೆ ಇನ್ನೊಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿ ಮಗು ಪಡೆದರೆ ಅದು ಅಪರಾಧ ಆಗುತ್ತದೆಯೇ? ಆಕೆಯೂ ಅವನ ಪತ್ನಿಯಾಗುತ್ತಾಳಾ? ಮೊದಲನೇ ಹೆಂಡತಿಗೆ ಇರುವ ಕಾನೂನಿನ ಅವಕಾಶಗಳು ಏನು ತಿಳಿಸಿ. ಉತ್ತರ: ಹಿಂದೂ ವಿವಾಹಿತ ವ್ಯಕ್ತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯದೆ ಆಕೆಯ ಜೀವಿತ ಕಾಲದಲ್ಲಿ ಮತ್ತೊಂದು ಮದುವೆ ಆದರೆ, ಹಾಗೆ ಮದುವೆ ಆಗಿರುವುದನ್ನು ಸಾಬೀತುಪಡಿಸಿದರೆ ಆಗ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅದು ವಿಚ್ಛೇದನ ಪಡೆಯಲು ಒಂದು ಸಕಾರಣವೂ ಆಗುತ್ತದೆ. ವಿವಾಹಿತ ವ್ಯಕ್ತಿ ಮತ್ತೊಬ್ಬರ ಜತೆ … Continue reading ಪತಿ ಅಕ್ರಮ ಸಂಬಂಧ ಹೊಂದಿರುವುದು ತಿಳಿದರೆ ಕಾನೂನಡಿ ಪತ್ನಿಗಿರುವ ಹಕ್ಕುಗಳೇನು? ಇಲ್ಲಿದೆ ಮಾಹಿತಿ…