ವಿವಾಹಿತ ಮತ್ತೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿದರೆ ಅದು ಶಿಕ್ಷಾರ್ಹ ಅಪರಾಧವಲ್ಲ- ಕಾನೂನು ಹೀಗೆ ಹೇಳಿದೆ…

ಸರ್ಕಾರಿ ನೌಕರನಾಗಿರುವ ವ್ಯಕ್ತಿ ವಿಚ್ಛೇದನ ಪಡೆಯದೆ ಇನ್ನೊಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿ ಮಗು ಪಡೆದರೆ ಅದು ಅಪರಾಧ ಆಗುತ್ತದೆಯೇ? ಮೊದಲನೇ ಹೆಂಡತಿಗೆ ಇರುವ ಕಾನೂನಿನ ಅವಕಾಶಗಳು ಏನು ತಿಳಿಸಿ. ಉತ್ತರ: ಹಿಂದೂ ವಿವಾಹಿತ ವ್ಯಕ್ತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯದೆ ಆಕೆಯ ಜೀವಿತ ಕಾಲದಲ್ಲಿ ಮತ್ತೊಂದು ಮದುವೆ ಆದರೆ, ಹಾಗೆ ಮದುವೆ ಆಗಿರುವುದನ್ನು ಸಾಬೀತುಪಡಿಸಿದರೆ ಆಗ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅದು ವಿಚ್ಛೇದನ ಪಡೆಯಲು ಒಂದು ಸಕಾರಣವೂ ಆಗುತ್ತದೆ. ವಿವಾಹಿತ ವ್ಯಕ್ತಿ ಮತ್ತೊಬ್ಬರ ಜತೆ ಲೈಂಗಿಕ … Continue reading ವಿವಾಹಿತ ಮತ್ತೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿದರೆ ಅದು ಶಿಕ್ಷಾರ್ಹ ಅಪರಾಧವಲ್ಲ- ಕಾನೂನು ಹೀಗೆ ಹೇಳಿದೆ…