ಸೊಸೆಯ ಅಕ್ರಮ ಸಂಬಂಧಕ್ಕೆ ಸುಟ್ಟು ಕೊಲೆಯಾದ ಅತ್ತೆ-ಮಾವ! ಮಾಜಿ ಸೈನಿಕ ದಂಪತಿಯ ಘೋರ ಅಂತ್ಯ

ಹೊಸಿಯಾರ್‌ಪುರ (ಪಂಜಾಬ್​): ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜತೆಗೂಡಿ ಅತ್ತೆ-ಮಾವನನ್ನು ಸುಟ್ಟು ಕೊಂದಿರುವ ಭಯಾನಕ ಘಟನೆ ಪಂಜಾಬ್‌ನ ಹೋಷಿಯಾರಪುರದ ಜಾಜಾ ಎಂಬಲ್ಲಿ ನಡೆದಿದೆ. ತಾವು ಅಕ್ರಮ ಸಂಬಂಧ ಹೊಂದಿರುವುದು ಅತ್ತೆ ಮಾವಂದಿರಿಗೆ ತಿಳಿಯುತ್ತಲೇ ಈ ಕೃತ್ಯ ಎಸಗಿದ್ದಾಳೆ ಪಾಪಿ ಸೊಸೆ! ಇಂಥದ್ದೊಂದು ಕೃತ್ಯ ಎಸಗಿದವಳು ಮನದೀಪ್‌ ಕೌರ್‌. ಈಕೆ ಹಾಗೂ ಈಕೆಯ ಪ್ರಿಯಕರ ಜಸ್ಮೀತ್‌ ಸಿಂಗ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಪ್ರಾಣ ಕಳೆದುಕೊಂಡವರು ಮಾಜಿ ಸೈನಿಕ ಜಸ್ವಂತ್ ಸಿಂಗ್ ಮತ್ತು ಪತ್ನಿ ಗುರ್ಮೀತ್ ಕೌರ್. … Continue reading ಸೊಸೆಯ ಅಕ್ರಮ ಸಂಬಂಧಕ್ಕೆ ಸುಟ್ಟು ಕೊಲೆಯಾದ ಅತ್ತೆ-ಮಾವ! ಮಾಜಿ ಸೈನಿಕ ದಂಪತಿಯ ಘೋರ ಅಂತ್ಯ