ಐಸಿಯುನಲ್ಲಿ ಐಸ್‌ಕ್ರೀಂ ತಿಂದ ಮಹಿಳೆಯ ಸಾವು! ವೈದ್ಯರ ವಿರುದ್ಧ ದೂರಿದ್ದ ಸಂಬಂಧಿಯ ಆತ್ಮಹತ್ಯೆ?

ನವದೆಹಲಿ: ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು, ಅಲ್ಲಿ ಐಸ್‌ಕ್ರೀಂ ಸೇವಿಸುತ್ತಿದ್ದಂತೆಯೇ ಪ್ರಾಣಬಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇದರಿಂದ ವೈದ್ಯರು ಕೂಡ ಶಾಕ್‌ ಆಗಿದ್ದಾರೆ. ರೋಸಿ ಎಂಬ 29 ವರ್ಷದ ಮಹಿಳೆ ಈ ದುರ್ದೈವಿ. ನಾಗಾಲ್ಯಾಂಡ್‍ನ ದಿಮಪುರದ ನಿವಾಸಿಯಾಗಿರುವ ಇವರು ದೆಹಲಿಯಲ್ಲಿ ವಾಸವಿದ್ದರು. ಜೂ. 23ರಂದು ಇವರಿಗೆ ರಕ್ತಸ್ರಾವ ಉಂಟಾಗಿತ್ತು. ಆದ್ದರಿಂದ ಅವರನ್ನು ಮೊದಲು ಸ್ಯಾಮ್ಯುಯೆಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಸೆಕ್ಟರ್ 10ರಲ್ಲಿನ ಆಲ್ಫಾ … Continue reading ಐಸಿಯುನಲ್ಲಿ ಐಸ್‌ಕ್ರೀಂ ತಿಂದ ಮಹಿಳೆಯ ಸಾವು! ವೈದ್ಯರ ವಿರುದ್ಧ ದೂರಿದ್ದ ಸಂಬಂಧಿಯ ಆತ್ಮಹತ್ಯೆ?