VIDEO: ಐಸ್​ಕ್ರೀಂ ಹಿಡಿದುಕೊಂಡೇ ದರೋಡೆಕೋರರತ್ತ ಗುಂಡುಹಾರಿಸಿ ಅರೆಸ್ಟ್ ಮಾಡಿದ ಪೊಲೀಸ್​​!

ಉರುಗ್ವೆ (ಅಮೆರಿಕ): ಕೆಲವು ಅಧಿಕಾರಿಗಳು 24 ಗಂಟೆಯೂ ಅಲರ್ಟ್​ ಆಗಿರಬೇಕಾಗುತ್ತದೆ. ಆದರೆ ಕರ್ತವ್ಯ ನಿಷ್ಠೆ ಮೆರೆಯುವ ಅಧಿಕಾರಿಗಳು ಈ ನಿಯಮವನ್ನು ಚಾಚೂತಪ್ಪದೇ ಪಾಲಿಸುತ್ತಾರೆ. ಎಷ್ಟೋ ವೇಳೆ ಅವರ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಎಷ್ಟೋ ಜನರ ಪ್ರಾಣವನ್ನು ಕಾಪಾಡಲು ಸಹಾಯವಾಗುತ್ತದೆ. ಅಂಥದ್ದೇ ಒಂದು ಘಟನೆ ಅಮೆರಿಕದ ಉರುಗ್ವೆಯಲ್ಲಿ ನಡೆದಿದೆ. ಮಗನ ಜತೆ ಐಸ್​ಕ್ರೀಂ ಸವಿಯಲು ಹೋಗಿದ್ದ ಪೊಲೀಸ್​ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ತಮ್ಮ ಡ್ಯೂಟಿ ಮುಗಿಸಿ ಮಗನ ಜತೆ ಹೋಗಿದ್ದ ಪೊಲೀಸ್​ ಅಧಿಕಾರಿ ಐಸ್​ಕ್ರೀಂ ತಿನ್ನುತ್ತಿದ್ದರು. ಅದೇ … Continue reading VIDEO: ಐಸ್​ಕ್ರೀಂ ಹಿಡಿದುಕೊಂಡೇ ದರೋಡೆಕೋರರತ್ತ ಗುಂಡುಹಾರಿಸಿ ಅರೆಸ್ಟ್ ಮಾಡಿದ ಪೊಲೀಸ್​​!