ಕೋವಿಡ್​ ಕೆಲಸಕ್ಕೆ ಹಾಜರಾದ 14 ದಿನಗಳ ಬಾಣಂತಿ ಈ ಐಎಎಸ್​ ಅಧಿಕಾರಿ!

ಗಾಜಿಯಾಬಾದ್‌ (ಉತ್ತರ ಪ್ರದೇಶ): ಐಎಎಸ್​​ ಅಧಿಕಾರಿಯೊಬ್ಬರು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲೇ ಕೋವಿಡ್​ ಕೆಲಸಕ್ಕೆ ವಾಪಸಾಗಿದ್ದಾರೆ. ಇದರಿಂದಾಗಿ ಎಲ್ಲೆಡೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಇಲ್ಲಿನ ಮೋದಿನಗರದ ಸಬ್‌ -ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಆಗಿರುವ ಸೌಮ್ಯಾ ಪಾಂಡೆ, ಗಾಜಿಯಾಬಾದ್‌ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದಾರೆ. ಗರ್ಭಿಣಿಯಾಗಿದ್ದ ಅವರು, ಕಳೆದ ಜುಲೈನಿಂದ ಕೋವಿಡ್‌ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗರ್ಭವತಿಯಾಗಿದ್ದ ಸೌಮ್ಯಾ ಜುಲೈನಿಂದ ಸೆಪ್ಟೆಂಬರ್​ವರೆಗೂ ಗಾಜಿಯಾಬಾದ್‌ನ ಕೋವಿಡ್‌ ನೋಡಲ್‌ ಅಧಿಕಾರಿಯಾಗಿದ್ದರು. ಸೆಪ್ಟೆಂಬರ್‌ನಲ್ಲಿ 22 ದಿನಗಳ ರಜೆ ತೆಗೆದುಕೊಂಡಿದ್ದರು. ಪ್ರಸವದ ನಂತರ … Continue reading ಕೋವಿಡ್​ ಕೆಲಸಕ್ಕೆ ಹಾಜರಾದ 14 ದಿನಗಳ ಬಾಣಂತಿ ಈ ಐಎಎಸ್​ ಅಧಿಕಾರಿ!