ನನ್ನ ಗಂಡನನ್ನು ಕಂಡರೆ ತಂಗಿಗೆ ಆಗುವುದಿಲ್ಲ, ಆದರೆ ಇವರಿಗೆ ಅವಳು ಬೇಕಂತೆ- ನಾನೇನು ಮಾಡಲಿ?

ನನ್ನ ತಂಗಿಯ ಗಂಡ ತೀರಿಕೊಂಡ ಮೇಲೆ ಅವಳು ಮಗುವಿನ ಜತೆ ನಮ್ಮೊಟ್ಟಿಗೆ ಇದ್ದಾಳೆ. ಈಗ ಅವಳು ವಿಧುರ ಒಬ್ಬರನ್ನು ಮದುವೆಯಾಗಬೇಕೆಂದು ಕೊಂಡಿದ್ದಾಳೆ. ಅವರೂ ತುಂಬಾ ಒಳ್ಳೆಯವರು. ಈಗ ಸಮಸ್ಯೆ ಬಂದಿರುವುದು ನನ್ನ ಗಂಡನದ್ದು. ಅವರು ಏನೂ ಕೆಲಸ ಮಾಡುತ್ತಿಲ್ಲ. ನಾನೇ ದಿನವೂ ಖರ್ಚಿಗೆ ದುಡ್ಡು ಕೊಡಬೇಕು. ಈಗ ಅವರು ನನ್ನ ತಂಗಿಯನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಡೈವೋರ್ಸ್ ಕೊಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ನನ್ನ ತಂಗಿಗೆ ಅವರನ್ನು ಕಂಡರೆ ಆಗುವುದಿಲ್ಲ. ಈ ವಿಷಯದಲ್ಲಿ … Continue reading ನನ್ನ ಗಂಡನನ್ನು ಕಂಡರೆ ತಂಗಿಗೆ ಆಗುವುದಿಲ್ಲ, ಆದರೆ ಇವರಿಗೆ ಅವಳು ಬೇಕಂತೆ- ನಾನೇನು ಮಾಡಲಿ?