ಮದ್ವೆಯಾಗುವವರೆಗೂ ಚೆನ್ನಾಗಿ ಹಣ ಲೂಟಿ ಮಾಡಿ ಈಗ ನೀನು ಬೇಡ ಎನ್ನುತ್ತಿರೋ ಪತ್ನಿಯಿಂದ ಮುಕ್ತಿ ಹೇಗೆ?

ಹೆಂಡತಿಯಿಂದ ಬದುಕು ಮೂರಾಬಟ್ಟೆಯಾಗಿದೆ. ನಮ್ಮದು ಪ್ರೇಮವಿವಾಹ ಎಂದು ನಾನೆಂದುಕೊಂಡಿದ್ದೆ. ಆದರೆ ಅದು ಬರೀ ಮೋಸದ ವಿವಾಹವಾಯಿತು. ನನ್ನ ಹೆಂಡತಿ 9ನೇ ಕ್ಲಾಸಿನಲ್ಲಿರುವಾಗಲೇ ನನಗೆ ಪರಿಚಯವಾದಳು. ಆಗಿನಿಂದಲೇ ನಾನವಳನ್ನು ಪ್ರೀತಿಸುತ್ತಿದ್ದೆ. ಅವಳಿಗೂ ನನ್ನ ಬಗ್ಗೆ ಪ್ರೀತಿಯಿರುವ ಹಾಗೆ ಅನ್ನಿಸಿತು. ನನಗಿಂತಾ ಅವಳು 8 ವರ್ಷಕ್ಕೆ ಚಿಕ್ಕವಳು. ನನ್ನ ವಿದ್ಯಾಭ್ಯಾಸ ಮುಗಿದು ಪರದೇಶದಲ್ಲಿ ಕೆಲಸ ಸಿಕ್ಕಾಗ ನಾನು ಆ ಹುಡುಗಿಯ ಮನೆಗೆ ಹೋಗಿ ” ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ ಮದುವೆ ಮಾಡಿಕೊಡಿ ” ಎಂದು ಕೇಳಿದೆ. ಅದಕ್ಕವರು ” … Continue reading ಮದ್ವೆಯಾಗುವವರೆಗೂ ಚೆನ್ನಾಗಿ ಹಣ ಲೂಟಿ ಮಾಡಿ ಈಗ ನೀನು ಬೇಡ ಎನ್ನುತ್ತಿರೋ ಪತ್ನಿಯಿಂದ ಮುಕ್ತಿ ಹೇಗೆ?