ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…

ಮೊದಲಿನಿಂದಲೂಗಂಡನಿಗೆ ನನ್ನ ಬಗ್ಗೆ ಇಂಟರೆಸ್ಟೇ ಇಲ್ಲ ಮೇಡಂ. ನಾನು ರಾತ್ರಿ ರೂಮಿಗೆ ಬರುವ ಹೊತ್ತಿಗೆ ಗಾಢ ನಿದ್ದೆಯಲ್ಲಿ ಮುಳುಗಿರುತ್ತಾರೆ. ಎಬ್ಬಿಸಿದರೆ ಬಯ್ಯುತ್ತಾರೆ. `ಹೀಗೇಕೆ ಮಾಡುತ್ತೀರಿ?’ ಎಂದರೆ ` ನನಗೆ ನೀನು ಇಷ್ಟವಿಲ್ಲ, ನಿನಗೆ ಸುಖ ಬೇಕಾದ್ರೆ ಬಾಯ್‌ಫ್ರೆಂಡ್‌ ಮಾಡ್ಕೋ ಅಂತಿದ್ದಾರೆ. ಇಂಥ ಗಂಡನೊಂದಿಗೆ ಹೇಗೆ ಬಾಳಲಿ ಮೇಡಂ, ಜೀವನದಲ್ಲಿ ಜುಗುಪ್ಸೆ ಬಂದಿದೆ, ಪ್ಲೀಸ್‌ ಪರಿಹಾರ ಹೇಳಿ… ಉತ್ತರ: ಈಗ ನಾನು ಕೊಡುತ್ತಿರುವ ಉತ್ತರವನ್ನು ಈ ಎಲ್ಲ ಮಹಿಳೆಯರು ತಮ್ಮತಮ್ಮ ಗಂಡಂದಿರು ಓದುವಂತೆ ಮಾಡಬೇಕು. ಇವರಲ್ಲದೆ ಅನೇಕ ಪುರುಷರಿಗೆ … Continue reading ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…