ಚೆನ್ನಾಗಿ ನೋಡಿಕೊಳ್ಳುವೆ ಬಾ ಎಂದು ಪತ್ನಿಯ ಕರೆದು ರುಂಡ- ಮುಂಡ ಬೇರೆ ಮಾಡಿದ!

ಬ್ರಹ್ಮಪುರ (ಬಿಹಾರ): ಸದಾ ದೌರ್ಜನ್ಯ ಎಸಗುವ ಪತಿಯಿಂದ ದೂರವಾಗಿರುವ ಪತ್ನಿಯನ್ನು ಬರಮಾಡಿಕೊಂಡು ಆಕೆಯ ರುಂಡ-ಮುಂಡ ಬೇರೆ ಮಾಡಿರುವ ಭಯಾನಕ ಘಟನೆ ಬಿಹಾರದ ಬುಕ್ಸರ್ ಜಿಲ್ಲೆಯ ಬ್ರಹ್ಮಪುರದಲ್ಲಿ ನಡೆದಿದೆ. ಸಾಲದು ಎಂಬುದಕ್ಕೆ ಪತ್ನಿಯ ರುಂಡವನ್ನು ಹಿಡಿದು ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ ಈ ಮಹಾನುಭಾವ! ಇಂಥದ್ದೊಂದು ಹೀನಾಯ ಕೃತ್ಯ ಎಸಗಿದವರು ಅಲ್ಗು ಯಾದವ್ (48) . ಈತನ ಕರಾಳತೆಗೆ ಬಲಿಯಾದವರು ಆತನ ಪತ್ನಿ ಚಾಂದಿನಿ ದೇವಿ. 2013ರಲ್ಲಿ ಇವರ ಮದುವೆಯಾಗಿದ್ದು, ಒಬ್ಬ ಮಗಳಿದ್ದಾಳೆ. ಮೂರು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ … Continue reading ಚೆನ್ನಾಗಿ ನೋಡಿಕೊಳ್ಳುವೆ ಬಾ ಎಂದು ಪತ್ನಿಯ ಕರೆದು ರುಂಡ- ಮುಂಡ ಬೇರೆ ಮಾಡಿದ!