ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!

ಪಟ್ನಾ: ಪತಿಯೇ ತನ್ನ ಪತ್ನಿಯ ಪ್ರಿಯಕರನ ಹುಡುಕಾಟ ನಡೆಸಿ ಮದುವೆಗೆ ಮುಂದಾದ ಒಂದು ಚಿತ್ರಕಥೆ ಆಧಾರಿತ ಸಿನಿಮಾ ಬಾಲಿವುಡ್‌ನ ಪ್ರಖ್ಯಾತ ಹಮ್‌ ದಿಲ್‌ ದೇ ಚುಕೆ ಸನಮ್‌… ಆದರೆ ಇದೇ ರೀತಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಛಪ್ರಾ ಎಂಬ ಗ್ರಾಮದಲ್ಲಿನ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜತೆಗೆ ಮದುವೆ ಮಾಡಿಸಿರುವ ಘಟನೆ ಇದಾಗಿದೆ. ಈ ಮದುವೆ ಮುಗಿದ ಮೇಲೆ ಮರಳುತ್ತಿದ್ದ ಜೋಡಿಯ ಚಿತ್ರವನ್ನು ಅಲ್ಲಿಯೇ ಇದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ … Continue reading ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!