ಊಟಕ್ಕೆ ಲೇಟ್‌ ಆಯಿತೆಂದು ಪತ್ನಿಯ ಮೇಲೆ ಹಲ್ಲೆ ಮಾಡಿದ: ಕೈಮುಗಿದು ಬೇಡಿಕೊಂಡರೂ ಕೊಂದೇ ಬಿಟ್ಟ ಪಾಪಿ ಗಂಡ!

ಜಾರ್ಖಂಡ್: ರಾತ್ರಿ ಊಟ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಇಲ್ಲೊಬ್ಬ ಮಹಾಪಾಪಿ ಗಂಡ. 70 ವರ್ಷ ಈ ಪಾಪಿ ಗಂಡ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ, ಕೊನೆಗೆ ಕೊಲೆ ಮಾಡಿದ್ದಾನೆ. ಇಂಥದ್ದೊಂದು ಕೃತ್ಯ ನಡೆದಿರುವುದು ಜಾರ್ಖಂಡ್‌ನ ಕುಂತಿ ಜಿಲ್ಲೆಯ ಕಲಾಮತಿ ಹಳ್ಳಿಯಲ್ಲಿ. ಮನೆಯಲ್ಲಿಯೇ ಇದ್ದ ಈತ ರಾತ್ರಿ ಅಡುಗೆ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಪತ್ನಿ ಅಡುಗೆಯನ್ನೇನೋ ಬೇಗ ಮಾಡಿದ್ದಳು. ಆದರೆ ಪತಿಗೆ ಬಡಿಸಲು ಸ್ವಲ್ಪ ವಿಳಂಬವಾಗಿದೆ. ಅಷ್ಟಕ್ಕೇ ಗಂಡ ಸಿಕ್ಕಾಪಟ್ಟೆ … Continue reading ಊಟಕ್ಕೆ ಲೇಟ್‌ ಆಯಿತೆಂದು ಪತ್ನಿಯ ಮೇಲೆ ಹಲ್ಲೆ ಮಾಡಿದ: ಕೈಮುಗಿದು ಬೇಡಿಕೊಂಡರೂ ಕೊಂದೇ ಬಿಟ್ಟ ಪಾಪಿ ಗಂಡ!