ಗಂಡ ಖುಷಿಯಾಗಿದ್ರೆ ಡೌಟ್‌ ಬರತ್ತೆ ಮೇಡಂ… ನನ್ನನ್ನೂ ಸುಮ್‌ಸುಮ್ನೆ ಹೊಗಳ್ತಾ ಇರ್ತಾರೆ… ಏನಾದ್ರೂ…?

ನನ್ನ ಗಂಡ ನನ್ನನ್ನು ಹೊಗಳ್ತಾ ಇರ್ತಾರೆ. ಆದ್ರೆ ಇತ್ತೀಚೆಗೆ ನನಗೆ ತಿಳಿದ್ದು ಏನೆಂದರೆ ಇವರು ಮೊದಲು ಬೇರೆಯವಳನ್ನು ಲವ್‌ ಮಾಡಿದ್ರು. ಅವಳಿಗೆ ಮದ್ವೆಯಾಗಿದೆ ಅಂತ ಕೇಳಿದ್ದೇನೆ. ಆದ್ರೂ ಇವರು ಖುಷಿಯಾಗಿ ಇರೋದು ನೋಡಿದ್ರೆ ಡೌಟ್ ಬರತ್ತೆ.ಹೊಗಳಿ ಹೊಗಳಿ ನನ್ನನ್ನು ಗುಗ್ಗು ಮಾಡಿ ತಮ್ಮದೇ ದಾರಿಯಲ್ಲಿ ನಡೆಯುತ್ತಾರೇನೋ ಅಂತ. ಅಂತೂ ಸದಾ ಯೋಚನೆಯೇ. ಹೀಗೇ ಯೋಚಿಸಿ ಯೋಚಿಸಿ ತಲೆಗೂದಲೆಲ್ಲ ಉದುರಿಯೇ ಹೋಗುತ್ತಿದೆ. ಏನು ಮಾಡಲಿ ತಿಳಿಯುತ್ತಿಲ್ಲ. ಉತ್ತರ: ನಿಮ್ಮ ನಾಲ್ಕು ಪುಟಗಳ ಪತ್ರ ಓದಿ ನಿಮ್ಮ ತಲೆಯಲ್ಲಿ ಈ … Continue reading ಗಂಡ ಖುಷಿಯಾಗಿದ್ರೆ ಡೌಟ್‌ ಬರತ್ತೆ ಮೇಡಂ… ನನ್ನನ್ನೂ ಸುಮ್‌ಸುಮ್ನೆ ಹೊಗಳ್ತಾ ಇರ್ತಾರೆ… ಏನಾದ್ರೂ…?