VIDEO: ಅದ್ಧೂರಿಯಾಗಿ ಮದ್ವೆಯಾಗಲು ಸಿನಿಮೀಯ ಸ್ಟೈಲ್‌ನಲ್ಲಿ ಬ್ಯಾಂಕ್‌ ದರೋಡೆ ಮಾಡಿ ಸಿಕ್ಕಬಿದ್ದ ವಿಜಯಪುರದ ಭೂಪ!

ಹುಬ್ಬಳ್ಳಿ: ಅದ್ಧೂರಿಯಾಗಿ ಮದುವೆಯಾಗಲು ವಿಜಯಪುರದ ಯುವಕನೊಬ್ಬ ಹುಬ್ಬಳ್ಳಿಯ ಬ್ಯಾಂಕ್‌ ಒಂದರಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಂಕಿ ಮಂಕಿ ಕ್ಯಾಪ್ ಧರಿಸಿ, ಕೈಯಲ್ಲಿ ಚಾಕು ಹಿಡಿದು ಎಸ್‌ಬಿಐ ಬ್ಯಾಂಕಿಗೆ ನುಗ್ಗಿ, ಮಹಿಳಾ ಸಿಬ್ಬಂದಿಗೆ ಹೆದರಿಸಿ ಬ್ಯಾಂಕ್‌ನಿಂದ 6.30 ಲಕ್ಷ ರೂಪಾಯಿ ಎಗರಿಸಿದ್ದಾನೆ ವಿಜಯಪುರ ಮೂಲದ ಪ್ರವೀಣ್. ಜ.14 ರಂದು ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಎಸ್ ಬಿಐ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿತ್ತು. ಬ್ಯಾಂಕ್‌ನ ಸಿಸಿಟಿವಿಯಲ್ಲಿ ದರೋಡೆ ದೃಶ್ಯ ಸೆರೆಯಾಗಿದೆ. ಥೇಟ್ ಸಿನಿಮಿಯ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟಿದ್ದ … Continue reading VIDEO: ಅದ್ಧೂರಿಯಾಗಿ ಮದ್ವೆಯಾಗಲು ಸಿನಿಮೀಯ ಸ್ಟೈಲ್‌ನಲ್ಲಿ ಬ್ಯಾಂಕ್‌ ದರೋಡೆ ಮಾಡಿ ಸಿಕ್ಕಬಿದ್ದ ವಿಜಯಪುರದ ಭೂಪ!