ನನ್ನ ಪತ್ನಿ ಕ್ರಿಕೆಟ್‌ನಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದಾಳೆ, ಅವಳನ್ನು ಅರೆಸ್ಟ್‌ ಮಾಡಿ ಎಂದು ಪತಿಯ ದೂರು

ಲಖನೌ: ಇತ್ತೀಚೆಗಷ್ಟೇ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧದ ಪಾಕಿಸ್ತಾನ ಜಯ ಸಾಧಿಸಿದಾಗ ಪಾಕಿಸ್ತಾನದಲ್ಲಿ ಸಂಭ್ರಮ ಮನೆಮಾಡಿದ್ದಲ್ಲದೇ ಭಾರತದಲ್ಲಿನ ಕೆಲವು ಪಾಕ್‌ ಪ್ರೇಮಿಗಳೂ ಸಂಭ್ರಮ ಆಚರಿಸಿದ್ದರು. ಕೆಲವರು ಜಾಲತಾಣದಲ್ಲಿಯೂ ಪಾಕ್‌ ಪರವಾಗಿ ಶೇರ್‌ ಮಾಡಿಕೊಂಡಿದ್ದರು. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ಕೂಡ ನಡೆದಿದ್ದು, ಅದೀಗ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ವಿರುದ್ಧ ಪತಿಯೇ ದೂರು ದಾಖಲು ಮಾಡಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ಪರವಾಗಿ ಸಂಭ್ರಮಾಚರಣೆ ಮಾಡಿರುವ ಪತ್ನಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದ್ದಾನೆ! ರಾಂಪುರದ ಅಜಿಮ್‌ … Continue reading ನನ್ನ ಪತ್ನಿ ಕ್ರಿಕೆಟ್‌ನಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದಾಳೆ, ಅವಳನ್ನು ಅರೆಸ್ಟ್‌ ಮಾಡಿ ಎಂದು ಪತಿಯ ದೂರು