ಡಿವೋರ್ಸ್‌ ನಂತ್ರವೂ ಪತ್ನಿಯ ಜತೆ ಓಡಾಡಿಕೊಂಡಿದ್ದ ಹೃತಿಕ್‌ ಇದೀಗ ಹೊಸಬಳ ಜತೆ ಹೋಟೆಲ್‌ನಲ್ಲಿ! ಯಾರೀಕೆ ನೋಡಿ…

ಮುಂಬೈ: ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ, ಡೇಟಿಂಗ್‌… ಇಂಥವೆಲ್ಲವೂ ಚಿತ್ರರಂಗದಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ದಿಢೀರ್‌ ಮದುವೆಯಾಗುವುದು, ಅಷ್ಟೇ ವೇಗದಲ್ಲಿ ಡಿವೋರ್ಸ್‌ ಕೊಡುವುದು ನಂತರ ಇನ್ನೊಬ್ಬಳ ಜತೆ ತಿರುಗುವುದು ಇಲ್ಲವೇ ಮದುವೆಯಾಗಿರುವಾಗಲೇ ಇನ್ನೊಬ್ಬರ ಜತೆ ಸಂಬಂಧ ಹೊಂದುವುದು.. ಹೀಗೆ ಅನೇಕ ವಿಷಯಗಳಿಂದ ಸೆಲಿಬ್ರಿಟಿಗಳು ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಸಾಲಿಗೆ ಸೇರಿದ್ದಾರೆ ಖ್ಯಾತ ಬಾಲಿವುಡ್‌ ತಾರೆ ಹೃತಿಕ್‌ ರೋಷನ್‌. ಹಿಂದೊಮ್ಮೆ ಮದುವೆಯಾದ ಬಳಿಕವೂ ನಟಿ ಕಂಗನಾ ರಣಾವತ್‌ ಜತೆಗೆ ಸಂಬಂಧ ಹೊಂದಿ ನಂತರ ಆಕೆಗೆ ಮೋಸ ಮಾಡಿರುವ ಗಂಭೀರ ಆರೋಪ … Continue reading ಡಿವೋರ್ಸ್‌ ನಂತ್ರವೂ ಪತ್ನಿಯ ಜತೆ ಓಡಾಡಿಕೊಂಡಿದ್ದ ಹೃತಿಕ್‌ ಇದೀಗ ಹೊಸಬಳ ಜತೆ ಹೋಟೆಲ್‌ನಲ್ಲಿ! ಯಾರೀಕೆ ನೋಡಿ…