ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?

ಪ್ರಶ್ನೆ : ತಾಯಿಗೆ ತವರು ಮನೆಯಿಂದ ಬಂದ ಆಸ್ತಿಯಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಪಾಲು ಇದೆಯೋ ಅಥವಾ ಗಂಡು ಮಕ್ಕಳಿಗೂ ಪಾಲು ಇದೆಯೋ ತಿಳಿಸಿ. ಉತ್ತರ: ತಾಯಿಗೆ ತವರಿನಿಂದ ಬಂದ ಆಸ್ತಿ ಆಕೆಯ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಆಕೆ ಬದುಕಿರುವವರೆಗೆ ಅದರಲ್ಲಿ ಯಾವ ಮಕ್ಕಳಿಗೂ ಪಾಲು ಇರುವುದಿಲ್ಲ. ಆಕೆ ತನ್ನ ಜೀವಿತ ಕಾಲದಲ್ಲಿ ಈ ಆಸ್ತಿಯನ್ನು ಬೇರೆಯವರಿಗೆ ದಾನ, ಕ್ರಯ ,ವಿಲ್‌ ಇತ್ಯಾದಿ ರೂಪದಲ್ಲಿ ಪರಭಾರೆ ಮಾಡದಿದ್ದರೆ, ಆಗ, ತಾಯಿ ತೀರಿಕೊಂಡ ನಂತರ ಆಕೆಯ ಆಸ್ತಿ, … Continue reading ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?