ಈ ಮನೆಯ ಅಳತೆ ಕೇವಲ ಐದಡಿ ಆರಿಂಚು- ಬೆಲೆ ಕೇಳಿದ್ರೆ ನಿಮ್ಮೆದೆ ಧಸಕ್​ ಎನ್ನೋದು ದಿಟ!

ಲಂಡನ್: ಈ ಚಿತ್ರದಲ್ಲಿ ಕಾಣುತ್ತಿರುವ ಮನೆ ಇರುವುದು ಲಂಡನ್​ನಲ್ಲಿ. ಅಂದರೆ ಎರಡು ಮನೆಗಳ ನಡುವೆ ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆಯಲ್ಲಾ ಆ ಮನೆಯ ಬಗ್ಗೆ ಹೇಳುತ್ತಿರುವುದು. ಅತ್ತ ಕ್ಲಿನಿಕ್​ ಇದ್ದು ಇತ್ತ ಸಲೂನ್​ ಇದೆ. ನಡುವೆ ಈ ಪುಟ್ಟ ಮನೆಯಿದೆ. ಅದರ ಸೈಜ್​ 5 ಅಡಿ 6 ಇಂಚು ಅಷ್ಟೇ. ಅಳತೆ ಇಷ್ಟು ಚಿಕ್ಕದಾಗಿದ್ದರೂ ಇದರಲ್ಲಿ ಐದು ಅಂತಸ್ತು ಇದೆ! 19ನೇ ಶತಮಾನದ ಕೊನೆಗೆ ಅಥವಾ 20ನೇ ಶತಮಾನದ ಶುರುವಿನಲ್ಲಿ ಈ ಕಟ್ಟಡದ ನಿರ್ಮಾಣ ಆಗಿದೆ. ಮನೆ ಇಷ್ಟೇ … Continue reading ಈ ಮನೆಯ ಅಳತೆ ಕೇವಲ ಐದಡಿ ಆರಿಂಚು- ಬೆಲೆ ಕೇಳಿದ್ರೆ ನಿಮ್ಮೆದೆ ಧಸಕ್​ ಎನ್ನೋದು ದಿಟ!