ಇಸ್ಲಾಂನಲ್ಲಿ ಇರುವುದೇನು? ಆಗುತ್ತಿರುವುದೇನು? ದಾಖಲೆ ನಿರ್ಮಿಸಿ ಕಾಶ್ಮೀರಕ್ಕೆ ಹೊರಟ ಹಿಂದೂ ಯುವಕ…

ಜೈಪುರ: ಇಸ್ಲಾಂ ಧರ್ಮದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ ಮತ್ತು ಇದು ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಧರ್ಮವಾಗಿದೆ. ನಿಜವಾಗಿಯೂ ಇಸ್ಲಾಂನಲ್ಲಿ ಇರುವುದೇ ಬೇರೆ, ಈಗ ಆಗುತ್ತಿರುವುದೇ ಬೇರೆ ಎನ್ನುವ ಹಿಂದೂ ಯುವಕ ಶುಭಮ್ ಯಾದವ್ ಇಸ್ಲಾಮಿಕ್ ಅಧ್ಯಯನವನ್ನು ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದಾರೆ. ಇಸ್ಲಾಮಿಕ್ ಅಧ್ಯಯನದಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ, ದೇಶದ ಮೊದಲ ಮುಸ್ಲಿಮೇತರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಾಖಲೆ ನಿರ್ಮಿಸಿದ್ದಾರೆ. ರಾಜಸ್ಥಾನದ ಜೈಪುರದ ಅಳ್ವಾರ್​ ವಾಸಿಯಾಗಿರುವ 21 … Continue reading ಇಸ್ಲಾಂನಲ್ಲಿ ಇರುವುದೇನು? ಆಗುತ್ತಿರುವುದೇನು? ದಾಖಲೆ ನಿರ್ಮಿಸಿ ಕಾಶ್ಮೀರಕ್ಕೆ ಹೊರಟ ಹಿಂದೂ ಯುವಕ…