VIDEO: ಸರ್‌… ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೀತಾರೆ… ಆಗ ಹುಡುಗರು ತೊಂದ್ರೆ ಕೊಡಲ್ವಾ?

ಬೆಳಗಾವಿ: ಸರ್‌. ನೋಡಿ ಇವ್ರಿಂದ ನಮ್‌ ಎಜುಕೇಷನ್‌ಗೆ ಎಷ್ಟು ತೊಂದ್ರೆ ಆಗ್ತಿದೆ. ನಮ್ಮ ಅಪ್ಪ-ಅಮ್ಮ ಕೂಲಿ ಮಾಡಿ ಶಾಲೆಗೆ ಕಳಿಸ್ತಾರೆ. ಇವ್ರು ಸುಮ್ನೆ ಹಿಜಾಬ್‌ ಗಲಾಟೆಯಿಂದ ಎಲ್ಲರಿಗೂ ಡಿಸ್ಟರ್ಬ್‌ ಮಾಡ್ತಿದ್ದಾರೆ. ಹಿಜಾಬ್‌ ಹಾಕದಿದ್ರೆ ಹುಡುಗರು ತೊಂದ್ರೆ ಕೊಡ್ತಾರೆ ಅಂತಾರೆ. ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೆದು ವಿಡಿಯೋ ಮಾಡ್ತಾರೆ. ಈಗ ನೋಡಿದ್ರೆ ಹೀಗೆ… ಹೀಗೆಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದವರು ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು. ಅವರೆಲ್ಲಾ ಕಾಲೇಜಿಗೆ ಬರುವಾಗ ಹಿಜಾಬ್‌ … Continue reading VIDEO: ಸರ್‌… ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೀತಾರೆ… ಆಗ ಹುಡುಗರು ತೊಂದ್ರೆ ಕೊಡಲ್ವಾ?