2016ರಲ್ಲಿ ರದ್ದಾದ ನೋಟನ್ನು ಬದಲಾಯಿಸಲು ಇವರಿಗೆ ಈಗ ಹೈಕೋರ್ಟ್​ ನೀಡಿತು ಅನುಮತಿ…

ಮುಂಬೈ: 2016ರ ನವೆಂಬರ್​ 8ರಂದು ನೋಟು ಅಮಾನ್ಯೀಕರಣಗೊಂಡು ಐದೂವರೆ ವರ್ಷಗಳಾಗಿವೆ. ಅಕ್ರಮವಾಗಿ ಹಣ ಕೂಡಿಟ್ಟ ಎಷ್ಟೋ ಕಾಳಸಂತೆಕೋರರಿಗೆ ಇದು ಶಾಕ್​ ಆಗಿ ಪರಿಣಮಿಸಿ, ನೋಟುಗಳನ್ನು ಸುಟ್ಟದ್ದೂ ಆಗಿದೆ. ಇನ್ನು ಕೆಲವರು ಕೆಲ ಕಾರಣಗಳಿಂದ ನೋಟನ್ನು ಬದಲಾಯಿಸಿಕೊಳ್ಳಲು ಪರದಾಡಿದ್ದೂ ಇದೆ. ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಮುಂಬೈ ಹೈಕೋರ್ಟ್​ ಅನುಮತಿ ನೀಡಿದೆ. ಈ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಬಾಂಬೆ … Continue reading 2016ರಲ್ಲಿ ರದ್ದಾದ ನೋಟನ್ನು ಬದಲಾಯಿಸಲು ಇವರಿಗೆ ಈಗ ಹೈಕೋರ್ಟ್​ ನೀಡಿತು ಅನುಮತಿ…