21 ವರ್ಷಕ್ಕಿಂತ ಕಡಿಮೆ ವಯಸ್ಸಿನವ ಮದುವೆಯಾದರೆ ತಪ್ಪು, ಆದರೆ ಲಿವ್‌ ಇನ್‌ನಲ್ಲಿ ಇರಬಹುದು ಎಂದ ಹೈಕೋರ್ಟ್‌

ಚಂಡೀಗಢ: ಹಿಂದೂ ವಿವಾಹ ಕಾಯ್ದೆ ಪ್ರಕಾರ 21 ವರ್ಷದೊಳಗಿನ ಯಾವುದೇ ಯುವಕ ಮದುವೆಯಾಗಲು ಸಾಧ್ಯವಿಲ್ಲ. ಆದರೆ ಅವನು ಇಚ್ಛಿಸಿದ್ದಲ್ಲಿ 18 ವರ್ಷ ಮತ್ತು ಮೇಲ್ಪಟ್ಟ ಯುವತಿಯೊಂದಿಗೆ ಕೂಡಿ ಬಾಳಬಹುದು (ಲಿವ್‌ ಇನ್‌ ಸಂಬಂಧ) ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಹಾಲಿ ಚಾಲ್ತಿಯಲ್ಲಿರುವ ಹಿಂದೂ ವೈವಾಹಿಕ ಕಾಯ್ದೆಯ ಪ್ರಕಾರ, ಹೆಣ್ಣಿನ ಮದುವೆಯ ವಯಸ್ಸು 18 ವರ್ಷ, ಗಂಡಿಗೆ 21 ವರ್ಷ. ಈ ವಯಸ್ಸಿನ ಒಳಗೆ ಮದುವೆಯಾದರೆ ಅದು ಅಪರಾಧ. ಈಗ ಹೈಕೋರ್ಟ್‌ ಹೇಳಿರುವ ಪ್ರಕಾರ, ಹುಡುಗ … Continue reading 21 ವರ್ಷಕ್ಕಿಂತ ಕಡಿಮೆ ವಯಸ್ಸಿನವ ಮದುವೆಯಾದರೆ ತಪ್ಪು, ಆದರೆ ಲಿವ್‌ ಇನ್‌ನಲ್ಲಿ ಇರಬಹುದು ಎಂದ ಹೈಕೋರ್ಟ್‌