ಕೋಳಿ ಮೊದಲೊ? ಮೊಟ್ಟೆ ಮೊದಲೊ? ಸುದೀರ್ಘ ಸಂಶೋಧನೆ ನಂತರ ಅಂತೂ ಸಂಶೋಧಕರಿಗೆ ಸಿಕ್ಕಿದೆ ಈ ಉತ್ತರ….

ಕೋಳಿ ಮೊದಲೋ, ಮೊಟ್ಟೆ ಮೊದಲೋ… ಈ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡಿದ್ದಿದೆ. ಈ ಬಗ್ಗೆ ಹಲವಾರು ದಶಕಗಳಿಂದ ಬೇರೆ ಬೇರೆ ದೇಶಗಳ ತಜ್ಞರು ಸಂಶೋಧನೆ ನಡೆಸುತ್ತಿದ್ದು, ಈ ಬಗ್ಗೆ ಇದಾಗಲೇ ಅಧ್ಯಯನ ವರದಿಗಳನ್ನೂ ಹೇಳಿದ್ದಾರೆ. ಕೆಲವು ತಮಾಷೆಯ ಮಾತುಗಳು ಕೂಡ ಕೋಳಿ ಮತ್ತು ಮೊಟ್ಟೆಯ ವಿಚಾರದಲ್ಲಿ ನಡೆಯುತ್ತಲೇ ಬಂದಿವೆ. ಇವೆರಡರಲ್ಲಿ ಯಾವುದು ಮೊದಲು ಎಂದು ಕೇಳಿದರೆ ಯಾವುದನ್ನು ಮೊದಲು ಆರ್ಡರ್‌ ಮಾಡುತ್ತೇವೆಯೋ ಅದೇ ಮೊದಲು ಬರುವುದು ಎಂದು ತಮಾಷೆ ಮಾಡುವವರೂ ಇದ್ದಾರೆ. ಆದರೆ ಈ ಪ್ರಶ್ನೆ ವಿಜ್ಞಾನಿಗಳು, … Continue reading ಕೋಳಿ ಮೊದಲೊ? ಮೊಟ್ಟೆ ಮೊದಲೊ? ಸುದೀರ್ಘ ಸಂಶೋಧನೆ ನಂತರ ಅಂತೂ ಸಂಶೋಧಕರಿಗೆ ಸಿಕ್ಕಿದೆ ಈ ಉತ್ತರ….