‘ಪ್ರೀತಿಯ ಸಾವೇ.. ನನ್ನ ಜೀವನದಲ್ಲಿ ಬಾ’; ಐಪಿಎಸ್​ ಅಧಿಕಾರಿಯ ಹತ್ಯೆಗೆ ಟ್ವಿಸ್ಟ್​- ಆರೋಪಿ ಡೈರಿಯಲ್ಲಿ ವಿಚಿತ್ರ ಬರಹ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳಿಂದ ತಲ್ಲಣ ಸೃಷ್ಟಿಸಿದ್ದು ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ ಅವರ ಬರ್ಬರ ಹತ್ಯೆ. ಜಮ್ಮುವಿನ ಉದಯವಾಲಾ ಪ್ರದೇಶದ ಅವರ ಮನೆಯಲ್ಲೇ ಕತ್ತು ಸೀಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು ಅರ್ಧಂಬರ್ಧ ಸುಡಲಾಗಿತ್ತು. ಲೋಹಿಯಾ ಅವರು ತಮ್ಮ ಕಾಲಿಗೆ ಎಣ್ಣೆಯನ್ನು ಹಚ್ಚುತ್ತಿದ್ದರು. ನಂತರ ಒಡೆದ ಬಾಟಲ್‌ನಿಂದ ಅವರ ಕತ್ತನ್ನು ಸೀಳಿ ಹತ್ಯೆ ಮಾಡಲಾಗಿತ್ತು. ಕೊಲೆ ಬಳಿಕ ಆರೋಪಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹತ್ಯೆಯ ವಿಷಯ ಬಹಿರಂಗಗೊಳ್ಳುತ್ತಲೇ … Continue reading ‘ಪ್ರೀತಿಯ ಸಾವೇ.. ನನ್ನ ಜೀವನದಲ್ಲಿ ಬಾ’; ಐಪಿಎಸ್​ ಅಧಿಕಾರಿಯ ಹತ್ಯೆಗೆ ಟ್ವಿಸ್ಟ್​- ಆರೋಪಿ ಡೈರಿಯಲ್ಲಿ ವಿಚಿತ್ರ ಬರಹ