ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ಇಂದೋರ್​ (ಮಧ್ಯಪ್ರದೇಶ): ಮಲಗಿದಾಗ ಸುಂದರ ಕನಸನ್ನು ಕಂಡಾಗ ಮನಸ್ಸು ದಿನಪೂರ್ತಿ ಅಹ್ಲಾದವಾಗಿರುತ್ತದೆ, ಅದೇ ರೀತಿ ಕೆಟ್ಟ ಕನಸು ಕಂಡಾಗ ಮೂಡ್​ ಆಫ್​ ಆಗಿರುತ್ತದೆ. ನಮಗೆ ಬಿದ್ದದ್ದು ಕನಸು ಮಾತ್ರ, ಅದು ನನಸಲ್ಲ ಎಂದು ತಿಳಿದರೂ ಅದರ ಮೇಲೆಯೇ ಆ ದಿನದ ನಮ್ಮ ಮೂಡ್​ ಕೆಲವೊಮ್ಮೆ ನಿರ್ಧರಿತವಾಗಿರುತ್ತದೆ. ಅದೇ ರೀತಿ, ಕೆಲವೊಮ್ಮೆ ಕನಸು ಕಾಣುತ್ತಿರುವಾಗ ನಗುವುದು, ಅಳುವುದು, ಹೆದರುವುದು ಎಲ್ಲವೂ ನಡೆದಿರುತ್ತದೆ. ಇನ್ನು ಕೆಲವೊಮ್ಮೆ ಕನಸು ಕಾಣುತ್ತಲೇ ನಮ್ಮ ಅರಿವಿಗೆ ಬಾರದೇ ಹೊಡೆಯುವುದು, ಚಿವುಟುವುದು, ಬೈಯುವುದನ್ನು ಮಾಡುತ್ತಿರುತ್ತೇವೆ. ಇವೆಲ್ಲಾ … Continue reading ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..