100 ಮಂದಿಗೆ ತಲಾ 13 ಕೋಟಿ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! ಅಕೌಂಟ್ ಬ್ಯಾಲೆನ್ಸ್‌ ನೋಡಿ ಸುಸ್ತಾದ ಗ್ರಾಹಕರು

ಚೆನ್ನೈ (ತಮಿಳುನಾಡು) : ಕೆಲ ದಿನಗಳ ಹಿಂದೆ ಎಸ್‌ಬಿಐ ಸಿಬ್ಬಂದಿಯ ಎಡವಟ್ಟಿನಿಂದ ಹಲವಾರು ಗ್ರಾಹಕರ ಅಕೌಂಟ್‌ಗೆ ಲಕ್ಷ ಲಕ್ಷ ರೂಪಾಯಿ ಜಮಾ ಆಗಿರುವುದು ಸುದ್ದಿಯಾಗಿತ್ತು. ಇದೀಗ ಇಂಥದ್ದೇ ಮತ್ತೊಂದು ಎಡವಟ್ಟು ನಡೆದಿದೆ. ಚೆನ್ನೈನ ಟಿ.ನಗರ ಶಾಖೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ 100 ಗ್ರಾಹಕರ ಖಾತೆಗೆ ತಲಾ 13 ಕೋಟಿ ರೂಪಾಯಿ ಜಮಾ ಮಾಡಿದ್ದು, ಬ್ಯಾಂಕ್‌ ಬ್ಯಾಲೆನ್ಸ್‌ ನೋಡಿದ ಗ್ರಾಹಕರು ಸುಸ್ತಾಗಿ ಹೋಗಿದ್ದಾರೆ. ಕೆಲವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಪರಾಧ ವಿಭಾಗದ ಪೊಲೀಸರು ಮತ್ತು ಬ್ಯಾಂಕ್ ವಂಚನೆ … Continue reading 100 ಮಂದಿಗೆ ತಲಾ 13 ಕೋಟಿ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! ಅಕೌಂಟ್ ಬ್ಯಾಲೆನ್ಸ್‌ ನೋಡಿ ಸುಸ್ತಾದ ಗ್ರಾಹಕರು