ನಿಧಿ ಆಸೆಗೆ ಗಭರ್ಗುಡಿಯನ್ನೇ ಅಗೆದ ಸರ್ಕಾರಿ ಅಧಿಕಾರಿ, ಅರ್ಚಕ, ಜ್ಯೋತಿಷಿ!

ಹಾಸನ: ನಿಧಿ ಆಸೆಗಾಗಿ ಪುರಾತನ ಕಾಲ ದೇವಾಲಯದ ಗರ್ಭಗುಡಿಯನ್ನು ಅಗೆದು ಹಾನಿ ಮಾಡಿದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರ ಗುಂಪಿನಲ್ಲಿ ಹಾಸನದ ಸಹಕಾರಿ ಸಂಘದ ಉಪ ನಿಬಂಧಕ ಸರ್ಕಾರಿ ನೌಕರ , ಓರ್ವ ಜ್ಯೋತಿಷಿ, ಒಬ್ಬ ಅರ್ಚಕನೂ ಸೇರಿದ್ದಾರೆ! ಆಲೂರು ತಾಲೂಕಿನ ಪುರಾತನ ದೇವಾಲಯವಾದ ಪಾರ್ವತಮ್ಮ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿ ಗರ್ಭಗುಡಿ ಬಗೆದು ದೇವಿ ವಿಗ್ರಹ ವಿರೂಪ ಗೊಳಿಸಿದ್ದಾರೆ ಇವರು. ಇದಕ್ಕೆ ಸಂಬಂಧಿಸಿದಂತೆ ಹಾಸನ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ನಾರಾಯಣ, ಆಲೂರು … Continue reading ನಿಧಿ ಆಸೆಗೆ ಗಭರ್ಗುಡಿಯನ್ನೇ ಅಗೆದ ಸರ್ಕಾರಿ ಅಧಿಕಾರಿ, ಅರ್ಚಕ, ಜ್ಯೋತಿಷಿ!