ಏನು ಬೇಕಾದ್ರೂ ಕೊಡ್ತೀನಿ, ಮಜಾ ಮಾಡೋಣ ಬಾ ಎಂದ ಸರ್ಕಾರಿ ಆಸ್ಪತ್ರೆ ನೌಕರ- ದೂರು ದಾಖಲು

ಹಾವೇರಿ: ಇಲ್ಲಿ ಸರ್ಕಾರಿ ಆಸ್ಪತ್ರೆಯೊಂದರ ಟೆಕ್ನೀಷಿಯನ್​ ಒಬ್ಬನ ವಿರುದ್ಧ, ಆಸ್ಪತ್ರೆಯ ಮಹಿಳಾ ಕ್ಲೀನರ್​ ಒಬ್ಬರು ಲೈಂಗಿಕ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಕ್ಸರೆ ಟೆಕ್ನೀಷಿಯನ್​ ಕಬೇರ ಸಾವಂತನ ವಿರುದ್ಧ ಅದೇ ಆಸ್ಪತ್ರೆಯ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ದೂರು ದಾಖಲು ಮಾಡಿದ್ದಾರೆ. ಈತನ ಕೆಲಸ ರೋಗಿಗಳ ಎಕ್ಸ್​ರೇ ತೆಗೆಯೋದು, ಅದನ್ನು ಬಿಟ್ಟು ಪದೇ ಪದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು … Continue reading ಏನು ಬೇಕಾದ್ರೂ ಕೊಡ್ತೀನಿ, ಮಜಾ ಮಾಡೋಣ ಬಾ ಎಂದ ಸರ್ಕಾರಿ ಆಸ್ಪತ್ರೆ ನೌಕರ- ದೂರು ದಾಖಲು