ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ

ವಾಷಿಂಗ್ಟನ್‌: ಈ ಹಕ್ಕಿಯ ಬಲಭಾಗ ಸಂಪೂರ್ಣ ಗಂಡು, ಎಡಭಾಗ ಸಂಪೂರ್ಣ ಹೆಣ್ಣು. ಅರ್ಧ ಗಂಡು, ಅರ್ಧ ಹೆಣ್ಣಾಗಿರುವ ವಿಚಿತ್ರ ಪಕ್ಷಿಯೊಂದರನ್ನು ಪಕ್ಷಿತಜ್ಞರು ಇದೀಗ ಪತ್ತೆಹಚ್ಚಿದ್ದಾರೆ. ಈ ಪಕ್ಷಿಯ ಬಗ್ಗೆ ಸಂಶೋಧಕರಲ್ಲಿ ಹೆಚ್ಚು ಕೌತುಕ ಕಾಡಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಇದು ಕಂಡುಬಂದಿದೆ. ಎದೆಯ ಭಾಗದಲ್ಲಿ ಗುಲಾಬಿ ಬಣ್ಣ, ಬಲಗೈ ಭಾಗದಲ್ಲಿ ಕಪ್ಪುಗರಿಗಳನ್ನು ಇದು ಹೊಂದಿದ್ದು, ಇಲ್ಲಿ ಗಂಡುಹಕ್ಕಿಯೆಂದು ಗುರುತಿಸಲಾಗಿದೆ. ಆದರೆ ಎಡಭಾಗದಲ್ಲಿ ಹಳದಿ ಮತ್ತು ಕಂದು ಬಣ್ಣದ ಪುಕ್ಕಗಳು ಇದ್ದು ಇಲ್ಲಿ ಹೆಣ್ಣಿನ … Continue reading ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ