ಭೂಕಂಪಕ್ಕೆ ಮೃತ್ಯಕೂಪವಾದ ಹೈಟಿ: ಬೀದಿಬೀದಿಗಳಲ್ಲಿ ಹೆಣಗಳ ರಾಶಿ- ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳ

ಜೆರೆಮಿ: ಪುಟ್ಟ ದೇಶವಾಗಿರುವ ಹೈಟಿಯಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ಇದರಲ್ಲಿ ಸಾವಿನ ಸಂಖ್ಯೆ 1200 ದಾಟಿದೆ. ಐದು ಲಕ್ಷಕ್ಕೂ ಅಧಿಕ ಮಂದಿ ನಿರ್ಗತಿಕರಾಗಿದ್ದು, ಬೀದಿಗೆ ಬಂದಿದ್ದಾರೆ. ಸಂಪೂರ್ಣ ದೇಶ ನಲುಗಿ ಹೋಗಿದೆ. ಪ್ರಧಾನಿ ಏರಿಯಲ್ ಹೆನ್ರಿ ಒಂದು ತಿಂಗಳ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಹೈಟಿ ರಾಜಧಾನಿ ಪೋರ್ಟ್-ಅವು-ಪ್ರಿನ್ಸ್​ನ ಪಶ್ಚಿಮಕ್ಕೆ 160 ಕಿಮೀ ದೂರದಲ್ಲಿ ಸಂಭವಿಸಿದ ಭೂಕಂಪದಿಂದ ವ್ಯಾಪಕ ಹಾನಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.2ರಷ್ಟು ದಾಖಲಾಗಿತ್ತು. ಸುಮಾರು 2 ಲಕ್ಷ ಜನರು ವಾಸಿಸುವ ಜೆರೆಮಿ ನಗರದಲ್ಲಿ ಹೆಚ್ಚಿನ … Continue reading ಭೂಕಂಪಕ್ಕೆ ಮೃತ್ಯಕೂಪವಾದ ಹೈಟಿ: ಬೀದಿಬೀದಿಗಳಲ್ಲಿ ಹೆಣಗಳ ರಾಶಿ- ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳ