ಸಣ್ಣಗಾಗಬೇಕು, ದಪ್ಪಗಾಗಬೇಕು, ಸಿಕ್ಸ್‌ಪ್ಯಾಕ್ ಬೇಕು ಎಂದೆಲ್ಲಾ ಜಿಮ್‌ಗೆ‌ ಹೋಗುತ್ತಿರುವಿರಾ?

ಲಂಡನ್‌: ಸಣ್ಣಗಿದ್ದವರಿಗೆ ದಪ್ಪಗಾಗಬೇಕು, ದಪ್ಪ ಇದ್ದವರಿಗೆ ತೆಳ್ಳಗಾಗಬೇಕು, ಹುಡುಗರಿಗೆ ಸಿಕ್ಸ್‌ ಪ್ಯಾಕ್‌ ಬೇಕು… ಹೀಗೆ ಜಿಮ್‌ ಮೊರೆ ಹೋಗುವವರಿಗೇನೂ ಕಮ್ಮಿ ಇಲ್ಲ. ಆದರೆ ತಮ್ಮ ಗುರಿಯನ್ನು ಸಾಧಿಸಲು ವಿಪರೀತವಾಗಿ ವರ್ಕ್‌ಔಟ್‌ ಮಾಡುವವರಿಗೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಜಿಮ್‌ನಲ್ಲಿ ಕಸರತ್ತು, ವರ್ಕ್‌ಔಟ್‌ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆ. 23 ವರ್ಷದ ಕಿಯಾನಾ ಅಲ್ವಾರೆಜ್ ಅತಿಯಾಗಿ ವರ್ಕ್‌ಔಟ್‌ ಮಾಡಿ ಅಂದದ ದೇಹ ಪಡೆದರೂ ಕೊನೆಗೆ ಏನು ಸಮಸ್ಯೆಯಾಗಿದೆ ಎಂಬುದನ್ನು ಇದೀಗ ಬಿಚ್ಚಿಟ್ಟಿದ್ದಾರೆ. … Continue reading ಸಣ್ಣಗಾಗಬೇಕು, ದಪ್ಪಗಾಗಬೇಕು, ಸಿಕ್ಸ್‌ಪ್ಯಾಕ್ ಬೇಕು ಎಂದೆಲ್ಲಾ ಜಿಮ್‌ಗೆ‌ ಹೋಗುತ್ತಿರುವಿರಾ?