ಶಾಲೆಯಿಂದ 39 ವಿದ್ಯಾರ್ಥಿಗಳನ್ನು ಅಪಹರಿಸಿ ಕೊಂಡೊಯ್ದ ಬಂದೂಕುಧಾರಿಗಳು! ಕಣ್ಣೀರಿನಲ್ಲಿ ಪಾಲಕರು

ಕಡುನಾ (ನೈಜೇರಿಯಾ): ನೈಜೀರಿಯಾದಲ್ಲಿ ಬಂಡುಕೋರರ ಅಟ್ಟಹಾಸ ಮಿತಿಮೀರಿದೆ. ಶಾಲಾ ಮಕ್ಕಳನ್ನೇ ಗುರಿಯಾಗಿಸಿಕೊಂಡು ಅವರನ್ನು ಅಪಹರಿಸಿಕೊಂಡು ಹೋಗುತ್ತಿರುವ ಘಟನೆಗಳು ದಿನನಿತ್ಯವೂ ನಡೆಯುತ್ತಲೇ ಇದೆ. ಕೆಲ ದಿನಗಳ ಹಿಂದೆ 279 ಶಾಲಾ ವಿದ್ಯಾರ್ಥಿನಿಯರನ್ನು ಅಪಹರಿಸಿದ್ದ ಬಂಡುಕೋರರು ಹಣ ನೀಡಬೇಕು ಹಾಗೂ ಜೈಲಿನಲ್ಲಿರುವ ತಮ್ಮವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತ್ತು. ಇದೀಗ ನಿನ್ನೆ ಮತ್ತೆ 39 ವಿದ್ಯಾರ್ಥಿಗಳನ್ನು ಕಿಡ್​ನ್ಯಾಪ್​ ಮಾಡಿದ್ದಾರೆ. ಕಡುನಾ ರಾಜ್ಯದಲ್ಲಿರುವ ಅಫಾಕಾ ಗ್ರಾಮದಲ್ಲಿರುವ ಪೆಡರಲ್ ಕಾಲೇಜ್ ಆಫ್ ಫಾರೆಸ್ಟ್ರಿ ಕಾಲೇಜಿನ ಮೇಲೆ ದಾಳಿ ಮಾಡಿರುವ ಬಂದೂಕುಧಾರಿಗಳು 39 ಮಕ್ಕಳನ್ನು … Continue reading ಶಾಲೆಯಿಂದ 39 ವಿದ್ಯಾರ್ಥಿಗಳನ್ನು ಅಪಹರಿಸಿ ಕೊಂಡೊಯ್ದ ಬಂದೂಕುಧಾರಿಗಳು! ಕಣ್ಣೀರಿನಲ್ಲಿ ಪಾಲಕರು