ವಿಚಾರಣೆ ಸಮಯದಲ್ಲಿಯೇ ಧಮ್​ ಎಳೆದ ವಕೀಲ! 10 ಸಾವಿರ ದಂಡ ವಿಧಿಸಿ ಕೋರ್ಟ್​

ಅಹಮದಾಬಾದ್: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಎಲ್ಲಾ ಕೋರ್ಟ್​ಗಳೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ್ದವು. ಇದೀಗ ಕೆಲವು ಕೋರ್ಟ್​ಗಳು ಕಲಾಪ ಆರಂಭಿಸಿದ್ದರೂ ಇನ್ನು ಕೆಲವೆಡೆ ಕೋರ್ಟ್​ಗಳು ತೆರೆದಿಲ್ಲ. ಇದೇ ಸಮಯದಲ್ಲಿ, ವಿಚಾರಣೆ ವೇಳೆ ಹಲವಾರು ವಕೀಲರು ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ವರದಿಯಾಗಿದೆ. ಮನೆಯಲ್ಲಿರುವ ಡ್ರೆಸ್​ ಹಾಕಿಕೊಂಡು, ಟೀ ಸೇವನೆ ಮಾಡುತ್ತಾ, ಕಾರು ಚಲಾಯಿಸುತ್ತಾ… ಹೀಗೆ ವಕೀಲಿ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿರುವ ಬಗ್ಗೆ ಕೆಲವು ಕಡೆಗಳಲ್ಲಿ ವರದಿಯಾಗಿದೆ. ಅದರಂತೆಯೇ ಜೆ.ವಿ.ಅಜ್ಮೇರಾ ಎಂಬ ಅಹಮದಾಬಾದ್​ ವಕೀಲನೊಬ್ಬ, ಕಾರು … Continue reading ವಿಚಾರಣೆ ಸಮಯದಲ್ಲಿಯೇ ಧಮ್​ ಎಳೆದ ವಕೀಲ! 10 ಸಾವಿರ ದಂಡ ವಿಧಿಸಿ ಕೋರ್ಟ್​