VIDEO: ಬೆಂಕಿ ಹೊತ್ತಿ ಉರಿಯುತ್ತಿದ್ರೂ ನಿಶ್ಚಿಂತೆಯಿಂದ ಮದುವೆ ಊಟ ಸವೀತಿದ್ದಾರೆ ಈ ಪುಣ್ಯಾತ್ಮರು!

ಥಾಣೆ (ಮಹಾರಾಷ್ಟ್ರ): ಮದುವೆ ಮನೆಗೆ ಬೆಂಕಿ ಬಿದ್ದು ಪೆಂಡಾಲ್‌ ಹೊತ್ತಿ ಉರಿಯುತ್ತಿದ್ದರೂ ಬಂದ ಒಂದಿಷ್ಟು ನೆಂಟರು ನಿಶ್ಚಿಂತೆಯಿಂದ ಊಟ ಸವಿಯುತ್ತಿದ್ದಾರೆ. ಮಹಾರಾಷ್ಟ್ರದ ಥಾಣೆ ಭೀವಂಡಿಯಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಮುಂದೆ ಅತಿಥಿಗಳು ಮದುವೆಯ ಭೂರಿ ಭೋಜನ ಸವಿಯುತ್ತಿರುವುದನ್ನು ಕಾಣಬಹುದು. ಅವರ ಹಿಂಬದಿಯಲ್ಲಿಯೇ ಪೆಂಡಾಲ್‌ಗೆ ಬೆಂಕಿ ಹತ್ತಿ ಧಗಧಗನೆ ಉರಿಯುತ್ತಿದೆ. ಬೆಂಕಿಗೆ ಹೆದರಿ ಹಲವರು ಚೀರುತ್ತಿದ್ದಾರೆ. ಅತ್ತಿತ್ತ ಓಡಾಡುತ್ತಿದ್ದಾರೆ. ಆದರೆ ಕೆಲವು ಪುಣ್ಯಾತ್ಮರು ಮಾತ್ರ ನೆಮ್ಮದಿಯಿಂದ … Continue reading VIDEO: ಬೆಂಕಿ ಹೊತ್ತಿ ಉರಿಯುತ್ತಿದ್ರೂ ನಿಶ್ಚಿಂತೆಯಿಂದ ಮದುವೆ ಊಟ ಸವೀತಿದ್ದಾರೆ ಈ ಪುಣ್ಯಾತ್ಮರು!