ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ರೈತರ ಶಾಂತಿಯುತ ಪ್ರತಿಭಟನೆಗೆ ದೇಶದೊಳಗೆ ಹಾದಿತಪ್ಪಿಸುವವರು ಸಾಲದು ಎಂಬಂತೆ ವಿದೇಶದಿಂದಲೂ ಬರುತ್ತಿರುವ “ರೈತರು” ಒಂದೆಡೆಯಾದರೆ, ಹಿಂಸಾಚಾರ ನಡೆಸಲು ವಿದೇಶಗಳಿಂದ ಹಣದ ಹೊಳೆ ಹರಿದುಬರುತ್ತಿರುವುದು ಇದಾಗಲೇ ಬಹಿರಂಗವಾಗಿದೆ. ಇದರ ನಡುವೆಯೇ ಇದೀಗ ಪರಿಸರ ಹೋರಾಟಗಾರ್ತಿ ಎಂದು ಹೇಳಿಕೊಂಡು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಗ್ರೇಟಾ ಥನ್ಬರ್ಗ್ನ ಜಾಲತಾಣದ ಪೋಸ್ಟ್ ಒಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಯಾವೆಲ್ಲಾ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು ಎನ್ನುವ ಮಾಹಿತಿಗಳಿರುವ ಡಾಕ್ಯುಮೆಂಟ್ ಒಂದನ್ನು ಟ್ವೀಟ್ ಮಾಡಿದ್ದ ಗ್ರೇಟಾ, ತನ್ನ … Continue reading ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…
Copy and paste this URL into your WordPress site to embed
Copy and paste this code into your site to embed