ಅಜ್ಜಿಯ ಬೌಲಿಂಗ್‌ ಏಟಿಗೆ ಎಲ್ಲವೂ ಕ್ಲೀನ್‌ಬೌಲ್ಡ್‌- ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

ನವದೆಹಲಿ: ಇದು ಕರೊನಾ ಸಂಕಷ್ಟ ಕಾಲ. ಎಷ್ಟೋ ಮಂದಿ ಕರೊನಾಕ್ಕೆ ಹೆದರಿ ಮನೆಯಿಂದ ಹೊರಕ್ಕೆ ಕಾಲಿಡಲು ಭಯಪಡುತ್ತಿರುವ ದಿನಗಳಿವು. ಇಂಥ ದಿನದಲ್ಲಿ ಮನೆಯಲ್ಲಿ ಕೂತು ಬೋರಾದ ಅಜ್ಜಿಯೊಬ್ಬರು ಬೌಲಿಂಗ್‌ ಆಟವಾಡಿ ಇದೀಗ ಭಾರಿ ವೈರಲ್‌ ಆಗಿದ್ದಾರೆ. ಒಂದೇ ಬೌಲಿಂಗ್‌ಗೆ ಎಲ್ಲ ಬಾಲ್‌ಗಳನ್ನೂ ಕ್ಲೀನ್‌ ಮಾಡಿರುವ ಈ ಅಜ್ಜಿಯ ಆಟದ ಚಾಣಾಕ್ಷತೆ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸೀರೆಯುಟ್ಟುಕೊಂಡು, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು ಬೌಲಿಂಗ್ ಕ್ರೀಡೆಯ ಮೂಲಕ ರಂಜಿಸುತ್ತಿರುವ ಈ ಅಜ್ಜಿ ಸದ್ಯ ಸಾಮಾಜಿಕ ಜಾಲತಾಣದ ಸ್ಟಾರ್‌. ಈ … Continue reading ಅಜ್ಜಿಯ ಬೌಲಿಂಗ್‌ ಏಟಿಗೆ ಎಲ್ಲವೂ ಕ್ಲೀನ್‌ಬೌಲ್ಡ್‌- ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ