ಅಕ್ಕಿ, ಕೋಳಿ, ಕುರಿ ಕೊಟ್ಟು ದೀನದಲಿತರನ್ನು ದೈನೇಸಿ ಸ್ಥಿತಿಯಲ್ಲಿಟ್ಟ ಕಾಂಗ್ರೆಸ್- ಸಚಿವ ಕಿಡಿ

ಬೆಂಗಳೂರು: ಪುಕ್ಕಟೆ ಅಕ್ಕಿ, ಕುರಿ, ಕೋಳಿ ಕೊಟ್ಟು ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದೀನದಲಿತರನ್ನು ದೈನೇಸಿ ಸ್ಥಿತಿಯಲ್ಲಿರಿಸಿತು. ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ವಿಫಲವಾಯಿತು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನ ಹಾಗೂ ಸಂವಿಧಾನ ಗೌರವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿಗಳು ಹಾಗೂ ಧರ್ಮಗಳ ಮಧ್ಯೆ‌ ಕಿಚ್ಚು‌ಹಚ್ಚಿ ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಭಯದಲ್ಲಿಟ್ಟು ಓಟ್ ಬ್ಯಾಂಕ್ ನಂತೆ‌ ಬಳಸಿಕೊಂಡಿತು ಎಂದು … Continue reading ಅಕ್ಕಿ, ಕೋಳಿ, ಕುರಿ ಕೊಟ್ಟು ದೀನದಲಿತರನ್ನು ದೈನೇಸಿ ಸ್ಥಿತಿಯಲ್ಲಿಟ್ಟ ಕಾಂಗ್ರೆಸ್- ಸಚಿವ ಕಿಡಿ