ಇಂದು ಗೂಗಲ್‌ ಹುಟ್ಟಿದಹಬ್ಬ: ಇದು ಹುಟ್ಟಿದ್ದು ಹೇಗೆ? ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ…

ನವದೆಹಲಿ: ಗೂಗಲ್‌ ಎಂದರೆ ತಿಳಿಯದ ಜನರೇ ಇಲ್ಲ ಎನ್ನುಬಹುದು. ಚಿಕ್ಕಪುಟ್ಟ ವಿಷಯ ಬೇಕಿದ್ದರೂ ತಲೆಯಿಂದ ಇಂದು ಯೋಚಿಸುವವರೇ ಕಮ್ಮಿ, ಕೂಡಲೇ ಕೈ ಗೂಗಲ್‌ನತ್ತ ಹೋಗುತ್ತದೆ. ಹೀಗೆ ಇಡೀ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡಿರುವ ಮಾಯಾವಿ ಗೂಗಲ್‌ನ 23ನೇ ಹುಟ್ಟುಹಬ್ಬವಿದು. ಇದರ ನಿಮಿತ್ತ ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಡೂಡಲ್‌ ರಚಿಸಿದೆ. ಗೂಗಲ್ ​ ತೆರೆದಂತೆ ಕೇಕ್​ ಜೊತೆಗೆ “23” ಎಂದು ಬರೆದಿರುವ ಡೂಡಲ್ ವಿನ್ಯಾಸ ಕಾಣಿಸುತ್ತದೆ. ವಿಶೇಷ ವ್ಯಕ್ತಿಗಳ ಹುಟ್ಟಿದ ಹಬ್ಬ ಇಲ್ಲವೇ ಪುಣ್ಯತಿಥಿಯನ್ನು ನೆನಪಿಸುವ ಡೂಡಲ್‌ ಇಂದು … Continue reading ಇಂದು ಗೂಗಲ್‌ ಹುಟ್ಟಿದಹಬ್ಬ: ಇದು ಹುಟ್ಟಿದ್ದು ಹೇಗೆ? ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ…