ಬಟ್ಟೆಯೊಳಗೆ ಮುಚ್ಚಾಯ್ತು.. ಖಾಸಗಿ ಅಂಗಗಳಲ್ಲೂ ಅಡಗಿಸಿಯಾಯ್ತು.. ಈಗ ಪೇಸ್ಟ್​ ರೂಪದಲ್ಲಿ ತಂದಳೀಕೆ!

ಹೈದರಾಬಾದ್: ನಾಚಿಕೆ ಮಾನ ಮಾರ್ಯಾದೆ ಎಲ್ಲವನ್ನೂ ಬಿಟ್ಟು ಮಹಿಳೆಯರು ಕೂಡ ತಮ್ಮ ಖಾಸಗಿ ಅಂಗಾಂಗಗಳಲ್ಲಿ ಚಿನ್ನದ ಅಕ್ರಮ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ಘಟನೆಗಳು ಅನೇಕ ನಡೆದಿವೆ. ದುಬೈ ಸೇರಿದಂತೆ ಕೆಲವು ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭಾರತಕ್ಕೆ ಬರುವಂಥ ಸಮಯದಲ್ಲಿ ಎಲ್ಲೆಲ್ಲಿಯೋ ಚಿನ್ನವನ್ನು ಅಡಗಿಸಿಟ್ಟುಕೊಂಡು ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬೀಳುತ್ತಿರುವ ಉದಾಹರಣೆಗಳಿಗೆ ಲೆಕ್ಕವೇ ಇಲ್ಲ. ಹೀಗೆಲ್ಲಾ ಎಲ್ಲೆಲ್ಲೋ ಹುದುಗಿಸಿಟ್ಟುಕೊಂಡರೆ ಸಿಕ್ಕಿಬೀಳಬಹುದು ಎನ್ನುವುದನ್ನು ತಿಳಿದ ಮಹಿಳೆಯೊಬ್ಬಳು ಪೇಸ್ಟ್​ ರೂಪದಲ್ಲಿ ಚಿನ್ನವನ್ನು ಹುದುಗಿಸಿಟ್ಟುಕೊಂಡಿರುವ ಬಂದಿರುವ ವಿಚಿತ್ರ ಘಟನೆ ಹೈದರಾಬಾದ್​ ಅಂತಾರಾಷ್ಟ್ರೀಯ … Continue reading ಬಟ್ಟೆಯೊಳಗೆ ಮುಚ್ಚಾಯ್ತು.. ಖಾಸಗಿ ಅಂಗಗಳಲ್ಲೂ ಅಡಗಿಸಿಯಾಯ್ತು.. ಈಗ ಪೇಸ್ಟ್​ ರೂಪದಲ್ಲಿ ತಂದಳೀಕೆ!