VIDEO: ಕರ್ತವ್ಯದ ಸಮಯದಲ್ಲಿ ಹೊರಗಿದ್ದ ಸರ್ಕಾರಿ ನೌಕರರು: ಕಡತಗಳನ್ನು ಕಚ್ಚಿಕೊಂಡು ಹೋದ ಮೇಕೆ! ವಿಡಿಯೋ ವೈರಲ್‌

ಕಾನ್ಪುರ: ಇಲ್ಲಿಯ ಚೌಬೆಪುರ್‌ ಬ್ಲಾಕ್‌ನ ಪಂಚಾಯತ್‌ ಕಾರ್ಯದರ್ಶಿಯ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಮೇಕೆಯೊಂದು ಅಲ್ಲಿರುವ ಫೈಲ್‌ ಒಂದನ್ನು ಕಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಅದೃಷ್ಟಕ್ಕೆ ಅದನ್ನು ಹೊರಗಡೆ ಇರುವ ಸಿಬ್ಬಂದಿ ನೋಡಿದ್ದು, ಮೇಕೆಯ ಹಿಂದೆ ಓಡಿದ್ದಾರೆ. ಕಡತ ಕೊಡು ಎಂದು ಮೇಕೆಗೆ ಕೂಗುತ್ತಾ ಹೇಳುತ್ತಲೇ ಅದರ ಹಿಂದೆ ಓಡೋಡಿ ಹೋಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಕೊನೆಗೂ ಮೇಕೆ ಅದನ್ನು ಹರಿದು ತಿನ್ನುವ ಮೊದಲೇ ಅದನ್ನು ಹಿಡಿದು ಕಡತ ವಾಪಸ್‌ … Continue reading VIDEO: ಕರ್ತವ್ಯದ ಸಮಯದಲ್ಲಿ ಹೊರಗಿದ್ದ ಸರ್ಕಾರಿ ನೌಕರರು: ಕಡತಗಳನ್ನು ಕಚ್ಚಿಕೊಂಡು ಹೋದ ಮೇಕೆ! ವಿಡಿಯೋ ವೈರಲ್‌